ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ: ಗಮನ ಸೆಳೆದ ಐ ಲವ್​ ಮೋದಿ ಗಾಳಿಪಟ

ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ: ಗಮನ ಸೆಳೆದ ಐ ಲವ್​ ಮೋದಿ ಗಾಳಿಪಟ

ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ 2023 ಗುಜರಾತ್​ನ ಸೋಮನಾಥ್​​ನಲ್ಲಿ ನಡೆಯಿತು. ಗಾಳಿಪಟ ಉತ್ಸವದಲ್ಲಿ ಸುಮಾರು 15 ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಗಾಳಿಪಟ ಉತ್ಸವದಲ್ಲಿ ಒಡಿಶಾದ ವ್ಯಕ್ತಿಯೊಬ್ಬರು ಐ ಲವ್​ ಮೋದಿ ಹೆಸರಿನ ಗಾಳಿಪಟವನ್ನು ತಯಾರಿಸಿ ಆಕಾಶದಲ್ಲಿ ಹಾರಿಸಿದ್ದು, ಇದು ಎಲ್ಲರ ಗಮನ ಸೆಳೆಯಿತು. ಇನ್ನು ಮೋದಿ ಅವರಿಂದ ಪ್ರಭಾವಿತನಾಗಿ ಈ ಗಾಳಿಪಟವನ್ನು ತಯಾರಿಸಿದ್ದೇನೆ. ಇದನ್ನು ತಯಾರಿಸಲು ಸುಮಾರು ಎರಡು ತಿಂಗಳು ಶ್ರಮಪಟ್ಟಿದ್ದೇನೆ ಎಂದು ಮೋದಿ ಅಭಿಮಾನಿ ಹೇಳಿದ್ದಾನೆ.