ಮಂಡ್ಯದಲ್ಲಿ ಘೋರ ದುರಂತ: ವಿದ್ಯುತ್ ಪ್ರವಹಿಸಿ ಇಬ್ಬರು ಛಾಯಾಗ್ರಾಹಕರು ಸಾವು

ಮಂಡ್ಯದಲ್ಲಿ ಘೋರ ದುರಂತ: ವಿದ್ಯುತ್ ಪ್ರವಹಿಸಿ ಇಬ್ಬರು ಛಾಯಾಗ್ರಾಹಕರು ಸಾವು

ಮಂಡ್ಯ: ಜಿಲ್ಲೆಯಲ್ಲಿ ಇಂದು ಘೋರ ದುರಂತವೊಂದು ಸಂಭವಿಸಿದೆ. ಕಾರ್ಯಕ್ರಮವೊಂದರಲ್ಲಿ ವಿದ್ಯುತ್ ಪ್ರವಹಿಸಿ ಇಬ್ಬರು ಛಾಯಾಗ್ರಾಹಕರು ಧಾರುಣವಾಗಿ ಸಾವನ್ನಪ್ಪಿರೋ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ಇಂದು ಘೋರ ದುರಂತವೇ ನಡೆದಿದೆ. ಬೆಸಗರಹಳ್ಳಿಯಲ್ಲಿ ವಿದ್ಯುತ್ ಪ್ರವಹಿಸಿ ಮಧುಸೂದನ್, ವಿವೇಕ್ ಎನ್ನುವಂತ ಇಬ್ಬರು ಛಾಯಾಗ್ರಾಹಕರು ಸಾವನ್ನಪ್ಪಿದ್ದಾರೆ.

ಈ ದುರಿತಂದ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ. ಘಟನೆಯ ಸಂಬಂಧದದ ಹೆಚ್ಚಿನ ವಿವರಗಳಿಗಾಗಿ ಇದೇ ಪುಟವನ್ನು ಸ್ವಲ್ಪ ಸಮಯದ ಭೇಟಿ ನೀಡಿ.