ಬೊಮ್ಮಾಯಿಯವರೇ ಇಷ್ಟೇ ಸಾಕು ನಿಮ್ಮ ಪಕ್ಷದ ಯೋಗ್ಯತೆ, ಸಂಸ್ಕಾರ ಅರಿಯಲು - ದಿನೇಶ್ ಗುಂಡೂರಾವ್

ಬೊಮ್ಮಾಯಿಯವರೇ ಇಷ್ಟೇ ಸಾಕು ನಿಮ್ಮ ಪಕ್ಷದ ಯೋಗ್ಯತೆ, ಸಂಸ್ಕಾರ ಅರಿಯಲು - ದಿನೇಶ್ ಗುಂಡೂರಾವ್

ಬೆಂಗಳೂರು; ಬೊಮ್ಮಾಯಿಯವರೆ, 'ನೀನ್ಯಾರು ಎಂದು ಹೇಳಬೇಡ, ನಿನ್ನ ಸ್ನೇಹಿತರು ಯಾರು ಎಂದು ಹೇಳು. ಆಗ ನೀನ್ಯಾರು ಎಂದು ತಿಳಿಯುತ್ತದೆ' ಎಂಬುದು ಹಿರಿಯರ ಅನುಭವದ ಮಾತು. ನಿಮ್ಮ ಪಕ್ಷದವರ ಸ್ನೇಹ ಸಂಬಂಧ ರೌಡಿಗಳು,ಕೊಲೆಗಡಕರು ಮತ್ತು ರೇಪಿಸ್ಟ್‌ಗಳ ಜೊತೆ.

ಇಷ್ಟು ಸಾಕಲ್ಲವೇ ನಿಮ್ಮ ಪಕ್ಷದ ಯೋಗ್ಯತೆ, ಸಂಸ್ಕಾರ ಮತ್ತು ಸಂಸ್ಕೃತಿ ಏನು ಎಂದು ಅರಿಯಲು? ಎಂಬುದಾಗಿ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.