ನೀ ಬಾಳ ಬೆರಕಿ ಅದಿ'; ಶಾಸಕನ ಕಾಲೆಳೆದ ಸಿಎಂ ಬೊಮ್ಮಾಯಿ

ಬೇಲೂರು ತಾ| ಹಳೇಬೀಡಿನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಜೆಡಿಎಸ್ ಶಾಸಕ ಲಿಂಗೇಶ್ ಅವರ ಕಾಲೆಳೆದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, "ನಮ್ಮ ಲಿಂಗೇಶಣ್ಣ ರೈತರು, ಜರನ ಹಿತಕ್ಕಾಗಿ ಕೆಲಸ ಮಾಡುತ್ತಾನೆ. ಅವನ ಒಳ್ಳೆ ಕೆಲಸಕ್ಕೆ ಬೆಂಬಲಿಸುತ್ತೇವೆ. ರಣಘಟ್ಟ ನೀರಾವರಿ ಯೋಜನೆಗೆ ನಾನು ಲಿಂಗೇಶ್ ಪರ ನಿಂತಿದ್ದೆ. ಇದಕ್ಕಾಗಿ ಆಗಿನ ಸಿಎಂ ಬಿಎಸ್‍ವೈ & ನನಗೂ ಲಿಂಗೇಶ್ ಸನ್ಮಾನ ಮಾಡಿದ್ದ. ನಮ್ಮ ಲಿಂಗೇಶಣ್ಣ ಬಾಳ ಬೆರಕಿ(ಜಾಣ) ಅದಾನ ಎಂದು ನಗುತ್ತ ಕಾಲೆಳೆದರು.