'ದಿ ಕಾಶ್ಮೀರ್ ಫೈಲ್ಸ್ ' ಅದ್ಭುತ ಸಿನಿಮಾ ಎಂದು ಹಲವರು ಭಾವಿಸಿದ್ದಾರೆ, ಅದನ್ನು ಒಪ್ಪುವೆ'

'ದಿ ಕಾಶ್ಮೀರ್ ಫೈಲ್ಸ್ ' ಅದ್ಭುತ ಸಿನಿಮಾ ಎಂದು ಹಲವರು ಭಾವಿಸಿದ್ದಾರೆ, ಅದನ್ನು ಒಪ್ಪುವೆ'

'ದಿ ಕಾಶ್ಮೀರ್ ಫೈಲ್ಸ್ ' ಚಿತ್ರವನ್ನು ಅಸಭ್ಯ ಎಂದು ಟೀಕಿಸಿದ್ದ ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಾದವ್ ಲ್ಯಾಪಿಡ್ ಈಗ, ಅದೊಂದು ‘ಅದ್ಭುತ ಸಿನಿಮಾ’ ಎಂದು ಹೇಳುವುದನ್ನು ನಾನು ಗೌರವಿಸುತ್ತೇನೆ ಎಂದಿದ್ದಾರೆ. ಆದರೆ ‘ಪ್ರಚಾರ ಏನು ಎಂಬುದನ್ನು ಯಾರೂ ನಿರ್ಧರಿಸಲು ಸಾಧ್ಯವಿಲ್ಲ’ ಎಂದು ಸಮರ್ಥಿಸಿಕೊಂಡಿದ್ದಾರೆ. ಅಂದಹಾಗೆ ಸೋಮವಾರ ನಡೆದ ಭಾರತದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಚಿತ್ರದ ಬಗ್ಗೆ ನೀಡಿದ ಹೇಳಿಕೆಯಿಂದ ಹಿಂದೆ ಸರಿದಿಲ್ಲ.