ತೌಕ್ತೆ ಚಂಡಮಾರುತದ ಅಬ್ಬರ : ಗೇಟ್ ವೇ ಆಫ್ ಇಂಡಿಯಾಕ್ಕೆ ಅಪ್ಪಳಿಸುತ್ತಿರುವ ಅಲೆಗಳ ಭಯಾನಕ ದೃಶ್ಯ
ಮುಂಬೈ : ತೌಕ್ತೆ ಚಂಡಮಾರುತವು ದೇಶದ ವಿವಿಧ ಭಾಗಗಳಲ್ಲಿ ಹಾನಿಯನ್ನುಂಟುಮಾಡುತ್ತಿರುವಾಗ, ಅರಬ್ಬಿ ಸಮುದ್ರದಿಂದ ಬಲವಾದ ಅಲೆಗಳು ಗೇಟ್ ವೇ ಆಫ್ ಇಂಡಿಯಾಕ್ಕೆ ಅಪ್ಪಳಿಸುವ ವೀಡಿಯೊಗಳು ವೈರಲ್ ಆಗಿವೆ. ಕ್ಲಿಪ್ ಗಳು ಇತ್ತೀಚೆಗೆ ಆನ್ ಲೈನ್ ನಲ್ಲಿ ವೈರಲ್ ಆಗುತ್ತಿದ್ದು, ಈ ದೃಶ್ಯಗಳು ಚಂಡಮಾರುತದ ಭಯಾನಕತೆಯನ್ನು ಬಿಂಬಿಸುತ್ತಿವೆ.
