'ಡೆಲ್ಲಿ ಕ್ಯಾಪಿಟಲ್'ನ ಕ್ರಿಕೆಟ್ ನಿರ್ದೇಶಕರಾಗಿ ಸೌರವ್ ಗಂಗೂಲಿ ನೇಮಕ ಸಾಧ್ಯತೆ - ವರದಿ

'ಡೆಲ್ಲಿ ಕ್ಯಾಪಿಟಲ್'ನ ಕ್ರಿಕೆಟ್ ನಿರ್ದೇಶಕರಾಗಿ ಸೌರವ್ ಗಂಗೂಲಿ ನೇಮಕ ಸಾಧ್ಯತೆ - ವರದಿ

ವದೆಹಲಿ: ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ( Former BCCI president Sourav Ganguly ) ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಕ್ರಿಕೆಟ್ ನಿರ್ದೇಶಕರನ್ನಾಗಿ ( Delhi Capitals's Director of Cricket ) ನೇಮಕ ಮಾಡಲು ಸಜ್ಜಾಗಿದ್ದಾರೆ ಎಂದು ಐಪಿಎಲ್ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.