ಡಿಸೆಂಬರ್ 1ರಿಂದ ಕೆಲವು ನಿಯಮಗಳಲ್ಲಿ ಬದಲಾವಣೆ; ಇಲ್ಲಿದೆ ವಿವರ

ಡಿಸೆಂಬರ್ ತಿಂಗಳಿನಲ್ಲಿ ಕೆಲವು ನಿಯಮಗಳು ಬದಲಾಗುತ್ತಿವೆ. ಈ ಪೈಕಿ ಕೆಲವು ಜನಜೀವನದ ಮೇಲೆ ನೇರ ಪರಿಣಾಮ ಬೀರಿದರೆ ಇನ್ನು ಕೆಲವು ಪರೋಕ್ಷವಾಗಿ ಪರಿಣಾಮ ಬೀರುತ್ತವೆ. RBI ರಿಟೇಲ್ ಇ-ರೂಪಾಯಿ ಬಿಡುಗಡೆ, LPG ದರ, ಜೀವನ ಪ್ರಮಾಣಪತ್ರ ಸಲ್ಲಿಕೆ ನಿಯಮ ಸೇರಿದಂತೆ ಹಲವು ನಿಯಮಗಳಲ್ಲಿ ಡಿಸೆಂಬರ್ 1ರಿಂದ ಬದಲಾವಣೆಯಾಗಲಿದೆ. ಬದಲಾಗಲಿರುವ ನಿಯಮಗಳು ಇಲ್ಲಿವೆ. ಪಿಎನ್ಬಿ ಎಟಿಎಂ ಕಾರ್ಡ್, ಜೀವನ್ ಪ್ರಮಾಣ, ಎಲ್ಪಿಜಿ ದರ ಬದಲಾವಣೆ ಸಾಧ್ಯತೆ,ರೈಲು ವೇಳಾ ಪಟ್ಟಿ ಬದಲಾವಣೆ,ಡಿಸೆಂಬರ್ನಲ್ಲಿ ಬ್ಯಾಂಕ್ ರಜೆ ಪಟ್ಟಿ.