ಡಿ.22 ಈ ವರ್ಷದ ಅತಿ ಪುಟ್ಟ ದಿನ; ಇದಕ್ಕೇನು ಕಾರಣ ಗೊತ್ತ?

ಡಿ.22 ಈ ವರ್ಷದ ಅತಿ ಪುಟ್ಟ ದಿನ; ಇದಕ್ಕೇನು ಕಾರಣ ಗೊತ್ತ?

ಭಾರತೀಯರ ಪ್ರಕಾರ, ಡಿ.22 ಭೂಮಿಯ ಮೇಲಿನ ಅತ್ಯಂತ ಕಡಿಮೆ ದಿನ & ದೀರ್ಘ ರಾತ್ರಿಯಾಗಿದೆ. ಡಿ.22ರಂದು ಗ್ವಾಲಿಯರ್‌ನಲ್ಲಿ ಸೂರ್ಯನು ಕೇವಲ 10 ಗಂಟೆ 22 ನಿಮಿಷಗಳ ಕಾಲ ಇರುತ್ತಾನೆ & ರಾತ್ರಿ ಸುಧೀರ್ಘವಾಗಿ 13 ಗಂಟೆ 38 ನಿಮಿಷಗಳು ಇರುತ್ತಾನೆ. ಈ ದಿನ ಭೂಮಿಯು ಓರೆಯಾದ ಅಕ್ಷದ ಮೇಲೆ ತಿರುಗುತ್ತದೆ. ಹೀಗಾಗಿ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಡಿ.21 ಅಥವಾ 22ರಂದು ಹಗಲು ಕಡಿಮೆ ಇದ್ದು ರಾತ್ರಿ ಹೆಚ್ಚಾಗಿರುತ್ತದೆ.