'ಡಾರ್ಲಿಂಗ್ ಪ್ರಭಾಸ್ ನನ್ನ ಫೇವರಿಟ್ ಆಕ್ಟರ್' ಎಂದ ರಣ್‌ಬೀರ್ ಕಪೂರ್

'ಕೆಜಿಎಫ್ 2', RRR ಸಿನಿಮಾ ಬಳಿಕ ಬಾಲಿವುಡ್ ಕೂಡ ಮೈ ಕೊಡವಿ ಎದ್ದು ನಿಂತಿದೆ. ಬಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಬ್ರಹ್ಮಾಸ್ತ್ರ' ಸಿನಿಮಾ ಪ್ರಚಾರ ಆರಂಭ ಆಗಿದೆ. ಬಾಲಿವುಡ್‌ನ ರಣ್‌ಬೀರ್ ಕಪೂರ್ ಈ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ರಣ್‌ಬೀರ್ ಕಪೂರ್ ಅಭಿನಯದ 'ಬ್ರಹ್ಮಾಸ್ತ್ರ' ಕೂಡ ಪ್ಯಾನ್ ಇಂಡಿಯಾ ಸಿನಿಮಾ. ಇದು ಹಿಂದಿ ಸೇರಿದಂತೆ ಕನ್ನಡ, ತೆಲುಗು, ತಮಿಳು