'ಟಿಕ್‌ಟಾಕ್' ನಿಷೇಧಿಸಲು ಮುಂದಾದ ಅಮೆರಿಕ

'ಟಿಕ್‌ಟಾಕ್' ನಿಷೇಧಿಸಲು ಮುಂದಾದ ಅಮೆರಿಕ

ಚೀನಾದ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟಿಕ್‌ಟಾಕ್(TikTok) ಅನ್ನು ನಿಷೇಧಿಸಲು ದೊಡ್ಡಣ್ಣ ಅಮೆರಿಕ ಕೂಡ ಮುಂದಾಗಿದೆ. ಇದಕ್ಕಾಗಿ ಯುಎಸ್ ಸೆನೆಟರ್ ಮಾರ್ಕೊ ರೂಬಿಯೊ ಮಂಗಳವಾರ ಉಭಯಪಕ್ಷೀಯ ಕಾನೂನನ್ನು ಪರಿಚಯಿಸಿದರೆ, ಕಾಂಗ್ರೆಸ್‌ನ ಮೈಕ್ ಗಲ್ಲಾಘರ್ & ರಾಜಾ ಕೃಷ್ಣಮೂರ್ತಿ ಅವರು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಒಡನಾಡಿ ಕಾನೂನನ್ನು ಪರಿಚಯಿಸಿದರು ಎಂದು ಸೆನೆಟರ್ ಕಚೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.