ಜ.20ರಿಂದ 3 ದಿನ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್​ಕ್ಲೇವ್

ಜ.20ರಿಂದ 3 ದಿನ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್​ಕ್ಲೇವ್

ಬೆಂಗಳೂರು: ವಿಜಯಾನಂದ ಟ್ರಾವೆಲ್ಸ್‌‌‌ ಪ್ರೈವೇಟ್‌‌ ಲಿಮಿಟೆಡ್‌‌‌ ಪ್ರಧಾನ ಸಹಯೋಗದಲ್ಲಿ ಅಂತರಾಷ್ಟ್ರೀಯ ಲಿಂಗಾಯುತ ಯುವ ವೇದಿಕೆ ವತಿಯಿಂದ ಜ.20-22ರವರೆಗೆ ಬೆಂಗಳೂರಿನ ಮೈದಾನದ ವೈಟ್‌‌ ಪೆಟಲ್ಸ್‌‌ನಲ್ಲಿ ವೀರಶೈವ ಲಿಂಗಾಯುತ ಗ್ಲೋಬಲ್‌ ಬಿಸಿನೆಸ್‌ ಕಾನ್‌ಕೇವ್‌ ಕಾರ್ಯಕ್ರಮ ನಡೆಯಲಿದೆ. ಜ.20ರಂದು ಸಂಜೆ ಶೃಂಗಸಭೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಜ.21ರಂದು ತಜ್ಞರ ಸಮಿತಿ ಚರ್ಚೆ, ಜ.22ರಂದು ಜೀವಶಾಸ್ತ್ರಗಳ ತಂತ್ರಜ್ಞಾನ ಗೋಷ್ಠಿ ನಡೆಯಲಿದೆ.