ಈ ವಾರಾಂತ್ಯದೊಳಗೆ K-TET ಕೀ ಉತ್ತರ: ಸಚಿವ ಬಿ.ಸಿ ನಾಗೇಶ್‌ ಮಾಹಿತಿ

ಈ ವಾರಾಂತ್ಯದೊಳಗೆ K-TET ಕೀ ಉತ್ತರ: ಸಚಿವ ಬಿ.ಸಿ ನಾಗೇಶ್‌ ಮಾಹಿತಿ

ಬೆಂಗಳೂರು: ನ ಕರ್ನಾ ಸಾಲಿಟಕ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ) ನಿನ್ನೆ ಅಂದ್ರೆ ಭಾನುವಾರ ಟಿಇಟಿ ಪರೀಕ್ಷೆಯು ರಾಜ್ಯಾದ್ಯಾಂತ 35 ಜಿಲ್ಲೆಗಳಲ್ಲಿ ನಡೆಯಿತು. ಪತ್ರಿಕೆ-1 ( 1 ರಿಂದ 5ನೇ ತರಗತಿ) ಪರೀಕ್ಷೆಗೆ 1,54,929 ಅರ್ಜಿ ಸಲ್ಲಿಕೆಯಾದರೆ, ಪತ್ರಿಕೆ -2 ( 6 ರಿಂದ 8ನೇ ತರಗತಿ) ಕ್ಕೆ 2,06,456 ಅರ್ಜಿಗಳು ಸೇರಿದಂತೆ ಒಟ್ಟು 3,61,385 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ 1,31,864 ಅರ್ಜಿಗಳು ಪತ್ರಿಕೆ-1 ಮತ್ತು ಪತ್ರಿಕೆ- 2 ಕ್ಕೂ ಸಲ್ಲಿಕೆ ಆಗಿವೆ. ಇನ್ನು ಮುಂದೆ ವರ್ಷಕ್ಕೆ ಎರಡು ಬಾರಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (K-TET) ಸುಸೂತ್ರವಾಗಿ ನಡೆದಿದೆ. ಅರ್ಜಿ ಸಲ್ಲಿಸಿದ ಒಟ್ಟಾರೆ ಅಭ್ಯರ್ಥಿಗಳ ಪೈಕಿ ಶೇ.92ರಷ್ಟು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಈ ವಾರಾಂತ್ಯದೊಳಗೆ ಕೀ ಉತ್ತರಗಳನ್ನು ಪ್ರಕಟಿಸಲಾಗುತ್ತದೆ ಅಂತ ಸಚಿವ ಬಿಸಿ ನಾಗೇಶ್‌ ಅವರು ಟ್ವಿಟ್‌ ಮೂಲಕ ಮಾಹಿತಿ ನೀಡಿದ್ದಾರೆ.2022ನೇಟಿಇಟಿ ನಡೆಸಲು ನಿರ್ಧರಿಸಿದೆ.ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಟಿಇಟಿ ಉತ್ತೀರ್ಣ ಕಡ್ಡಾಯವಾಗಿರುವುದರಿಂದ ಶಿಕ್ಷಕರ ಹುದ್ದೆಗಳ ಆಕಾಂಕ್ಷಿಗಳು ಈ ಪರೀಕ್ಷೆಯನ್ನು ಬರೆದು ಪಾಸಾಗಬೇಕಾಗಿದೆ.