ಗಣಪತಿ ವಿಸರ್ಜನೆ ವೇಳೆ ಪೊಲೀಸರ ಕಿರಿಕಿರಿ
ಆ್ಯಂಕರ್-- ಗಣಪತಿ ವಿಸರ್ಜನೆ ವೇಳೆ ಪೊಲೀಸರ ಕಿರಿಕಿರಿ ಯಿಂದ, ರಸ್ತೆ ಮಧ್ಯದಲ್ಲಿಯೇ ಯುವಕರು ಗಣಪತಿ ಬಿಟ್ಟು ತೆರಳಿದ ಘಟನೆ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ನಡೆದಿದೆ. ನಿನ್ನೆ ರಾತ್ರಿ ಏಳು ದಿನದ ಗಣೇಶ ವಿಸರ್ಜನೆಯ ವೇಳೆ ಡಿಜೆ ಸೌಂಡ್ ಮೂಲಕ ಮೆರವಣೆಗೆಯಿಂದ ಸಾಗುತ್ತಿದ್ದ ವೇಳೆ ಧ್ವನಿ ವರ್ಧಕ ಬಳಕೆ ಮಾಡುವಂತಿಲ್ಲ ಎಂದು ಪೊಲೀಸರು ಕಿರಿಕಿರಿ ನಡೆಸಿದ್ದಾರೆ. ಇದರಿಂದ ಬೇಸತ್ತು ಯುವಕರು ನೀವೆ ಗಣಪತಿ ವಿಸರ್ಜನೆ ಮಾಡಿಕೊಳ್ಳಿ ಎಂದು ನಡು ರಸ್ತೆ ಗಣೇಶ ಮೂರ್ತಿ ಬಿಟ್ಟು ಮನೆ ಕಡೆಗೆ ಹೊಗಿದ್ದಾರೆ. ಈ ವೇಳೆ ಗ್ರಾಮದ ಬಸ್ ನಿಲ್ದಾಣ ಬಳಿ ಬರುತ್ತಿದ್ದಂತೆ ಲಾಠಿ ಚಾರ್ಜ್ ಮಾಡುತ್ತವೆ ಎಂದು ಪೊಲೀಸರು ಜನರಗೆ ಹೆದರಿಕೆ ಹಾಕುತ್ತಿದ್ದಂತೆ. ಅಲ್ಲೆರುವ ಕೆಲ ಯುವಕರೊಂದಿಗೆ ಪೊಲೀಸರ ಮುಂದಾಳತ್ವದಲ್ಲಿ ಗಣೇಶ ವಿಸರ್ಜನೆ ಮಾಡಿದ್ದಾರೆ. ಈ ಪ್ರಕರಣ ಗರಗ ಪೊಲೀಸ ಠಾಣಿ ವ್ಯಾಪ್ತಿಯಲ್ಲಿ ನಡೆದಿದೆ