5ನೇ ವಾರ್ಡಿಗೆ ಕಾಂಗ್ರೆಸ್ ಅಭ್ಯರ್ಥಿ ಶಿವಪ್ಪ ಚನ್ನಗೌಡರ ಪ್ರಚಾರ ದತ್ತ ಮುಖ .... | Dharwad |
5ನೇ ವಾರ್ಡಿಗೆ ಕಾಂಗ್ರೆಸ್ ಅಭ್ಯರ್ಥಿ ಶಿವಪ್ಪ ಚನ್ನಗೌಡರ ಪ್ರಚಾರ ದತ್ತ ಮುಖ ....... ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಎರಡು ಪ್ರತಿಷ್ಠಿತ ಪಕ್ಷಗಳ ಜಿದ್ದಾ ಜಿದ್ದಿನ ಕಣವಾಗಿದ್ದು. ಗೆಲವು ಯಾವ ಪಕ್ಷದ ಮುಡಿಗೆ ಏರುತ್ತೆ, ಎನ್ನುವುದು ಮತದಾರರ ಕೈಯಲ್ಲಿ ಇದೆ.ಮತದಾರ ಪ್ರಭುಗಳಿಗೆ ಮಣಿ ಹಾಕಲು ಅಬ್ಬರದ ಪ್ರಚಾರಕ್ಕೆ ಮುಂದಾಗಿದ್ದಾರೆ. ಈ ಪೈಕಿ ವಾಡ್೯ 5ರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಪ್ಪ ಬಸನಗೌಡ ಚನ್ನಗೌಡರ ಕಣದಲ್ಲಿ ಇದ್ದು, ಕಣದಲ್ಲಿರುವ ಅಭ್ಯರ್ಥಿ ಎದುರಿಸಲು ಸಜ್ಜಾಗಿದ್ದಾರೆ.....ಕಾಂಗ್ರಸ್ ಒಂದು ರಾಷ್ಟ್ರೀಯ ಪಕ್ಷವಾಗಿದ್ದು, ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ಒಳ್ಳೆಯ ಕೆಲಸಗಾರರಿಗೆ ಅವಕಾಶ ನೀಡಿದ್ದಾರೆ. ಅಲ್ಲದೇ ನಮ್ಮ ವಾರ್ಡಿನ ಪ್ರಚಾರದ ವೇಳೆಯಲ್ಲಿ ಮತದಾರರಿಂದ ಗೆಲುವಿನ ಮಾತುಗಳು ಇದ್ದು, ಇನ್ನೂ ಅಭಿಪ್ರಾಯ ಜನತೆ ಮೇಲಿದೆ. ವಾರ್ಡಿನ ಜನರ ಆಶೀರ್ವಾದಿಂದ ಅವರ ಸೇವೆಗೆ ನನ್ನಗೆ ಅವಕಾಶ ನೀಡಬೇಕೆಂದು ಕೇಳಿಕೊಂಡರು.......ವಾರ್ಡನಂಬರ್ 5ರಲ್ಲಿ ಜನತೆಯ ಅಭಿಪ್ರಾಯ ಸಂಪೂರ್ಣ ಚನ್ನಗೌಡರ ಕಡೆ ಇದೆ. ಇದ್ರಲ್ಲಿ ಎರಡ ಮಾತ್ತಿಲ್ಲ. ಸದಾ ಜನರ ಜೊತೆ ಒಡನಾಟ ಹೊಂದಿದ್ದವರು. ಮದ್ಯರಾತ್ರಿ ಸಮಯದಲ್ಲಿ ತೊಂದರೆ ಅಂತ ಹೋದ್ರೆ ಥಟ್ ಅಂತಾ ಎದ್ದು ಸಮಸ್ಯೆ ಕೇಳುವ ವ್ಯಕ್ತಿ ಇವರು ಇಂತವರು ನಮ್ಮಗೆ ಬೇಕು ಎಂದು ಸ್ಥಳೀಯರ ಮಾತಗಿದೆ...ಒಟ್ಟಿನಲ್ಲಿ ಪ್ರಚಾರದ ಮೂಲಕ ಜನರ ಮನಸ್ಸು ಗೆಲವು ಅಭ್ಯರ್ಥಿಗಳು ಮುಂದೆ ಚುನಾವಣೆ ನಂತರ ಜನತೆ ಜೊತೆ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸದಲ್ಲಿ ಇರಬೇಕು ಎನ್ನುವುದೆ ಮತದಾರರ ಆಸೆ ಆಗಿದೆ...... 9live ಧಾರವಾಡ....