IPL'ನಿಂದ 'ಕೀರನ್ ಪೊಲಾರ್ಡ್' ನಿವೃತ್ತಿ ಘೋಷಣೆ |Kieron Pollard retires from IPL

IPL'ನಿಂದ 'ಕೀರನ್ ಪೊಲಾರ್ಡ್' ನಿವೃತ್ತಿ ಘೋಷಣೆ |Kieron Pollard retires from IPL

ಕೀರನ್ ಪೊಲಾರ್ಡ್ ಮಂಗಳವಾರ ತಮ್ಮ ಐಪಿಎಲ್ ವೃತ್ತಿಜೀವನದಿಂದ ನಿವೃತ್ತಿ ಘೋಷಿಸಿದ್ದು, ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕೋಚ್ ಹುದ್ದೆಯನ್ನು ವಹಿಸಿಕೊಳ್ಳಲು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ.