ಬೆಳ್ಳಂಬೆಳಿಗ್ಗೆ ವಸೂಲಿಗಿಳಿದು ಸಿಕ್ಕಿಹಾಕಿಕೊಂಡ ಹೊಯ್ಸಳ ಸಿಬ್ಬಂದಿ

ಬೆಳ್ಳಂಬೆಳಿಗ್ಗೆ ಮಾರತ್ತಹಳ್ಳಿ ಫ್ಲೈ ಓವರ್ ಬಳಿ ವಸೂಲಿಗಿಳಿದ ಹೊಯ್ಸಳ ಸಿಬ್ಬಂದಿ ಅಂಗಡಿ ಮಾಲೀಕರಿಂದ ಹಣ ಪಡೆಯುವ ದೃಶ್ಯ ವೈರಲ್ ಆಗಿದೆ. ಮಹಿಳೆಯಿಂದ ಹಣಪಡೆದ ಹೆಡ್ ಕಾನ್ಸ್'ಟೇಬಲ್ ಗುರುಮೂರ್ತಿ ಹಾಗೂ ಹೊಯ್ಸಳ ಡ್ರೈವರ್ ಸುರೇಂದ್ರ ವಿರುದ್ದ ಮಾರತ್ತಹಳ್ಳಿ ಠಾಣೆ ಇನ್ಸ್'ಪೆಕ್ಟರ್ ರಿಂದ ವೈಟ್ ಫೀಲ್ಡ್ ಡಿಸಿಪಿಗೆ ಕರ್ತವ್ಯಲೋಪ ಅಡಿ ರಿಪೆÇರ್ಟ್ ಸಲ್ಲಿಕೆಯಾಗಿದೆ. ಹಣನೀಡಿದ ಮಹಿಳೆಯು ಮಾರತ್ತಹಳ್ಳಿ ಪೆÇಲೀಸರಿಗೆ ಘಟನೆ ವಿವರಿಸಿದ್ದಾರೆ.