ನದಿಯಲ್ಲಿ ವ್ಯಕ್ತಿಯ ದೀರ್ಘ ನಿದ್ರೆ; ಮಲಗಿದ್ದ ವ್ಯಕ್ತಿಯನ್ನು ನೋಡಿ ಮೃತದೇಹ ಎಂದು ಭಾವಿಸಿ ಸ್ಥಳಕ್ಕೆ ಆಗಮಿಸಿದ ರಕ್ಷಣಾ ತಂಡ!

ಆಗಸ್ಟ್ 18ನೇ ತಾರೀಕಿನಂದು ನದಿಯ ನೀರಿನ ದಡದಲ್ಲಿ ವ್ಯಕ್ತಿ ಮಲಗಿದ್ದಾನೆ. ಹಲವು ಗಂಟೆಗಳವರೆಗೆ ಆತ ಹಾಗೆಯೇ ಮಲಗಿದ್ದ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ.
ನದಿಯ ದಡದಲ್ಲಿ ಮಲಗಿದ್ದ ವ್ಯಕ್ತಿಯನ್ನು ನೋಡಿ ಮೃತದೇಹ ಎಂದು ಭಾವಿಸಿ ರಕ್ಷಣಾ ತಂಡವು ಸ್ಥಳಕ್ಕೆ ಆಗಮಿಸಿದೆ. ಘಟನೆ ಅಮೆರಿಕದ ಅರ್ಕಾನ್ಸಾಸ್ನಲ್ಲಿ ನಡೆದಿದೆ. ವ್ಯಕ್ತಿಯನ್ನು ತಳ್ಳುತ್ತಿದ್ದಂತೆಯೇ ವ್ಯಕ್ತಿ ಎದ್ದು ನಿಂತಿದ್ದಾನೆ. ವ್ಯಕ್ತಿ ಸತ್ತಿಲ್ಲ ಬದುಕಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ.
ಆಗಸ್ಟ್ 18ನೇ ತಾರೀಕಿನಂದು ನದಿಯ ನೀರಿನ ದಡದಲ್ಲಿ ವ್ಯಕ್ತಿ ಮಲಗಿದ್ದಾನೆ. ಹಲವು ಗಂಟೆಗಳವರೆಗೆ ಆತ ಹಾಗೆಯೇ ಮಲಗಿದ್ದ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ. ವ್ಯಕ್ತಿಯ ಮೃತದೇಹ ಎಂದು ಭಾವಿಸಿ ರಕ್ಷಣಾ ಸಿಬ್ಬಂದಿ, ಪೊಲೀಸರು ಹಾಗೂ ತುರ್ತು ವೈದ್ಯಕೀಯ ಸೇವೆ ತಂಡ ಘಟನಾ ಸ್ಥಳಕ್ಕೆ ಆಗಮಿಸಿದೆ.