ವಿಜಯನಗರ ಎಸ್.ಪಿ.ಯಿಂದ ಭರ್ಜರಿ ಸ್ಟೆಪ್ಸ್

ವಿಜಯನಗರ;ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್. ಅವರು, ಸಖತ್ ಸ್ಟೆಪ್ಸ್ ಹಾಕಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ವಿಜಯನಗರ ಪೊಲೀಸ್ ಕ್ರೀಡಾಂಗಣದಲ್ಲಿ ನಡೆದ ಪೊಲೀಸರ ಕ್ರೀಡಾಕೂಟದಲ್ಲಿ, ಟಗರು ಸಿನಿಮಾದ “ವಾರೇ ನೋಟ ನೋಡೈತೆ” ಹಾಡಿಗೆ ಭರ್ಜರಿ ಡಾನ್ಸ್ ಮಾಡಿರುವ ಶ್ರೀಹರಿಬಾಬು ಬಿ.ಎಲ್. ಅವರಿಗೆ, ಪೊಲೀಸ್ ಸಿಬ್ಬಂದಿ ಸಾಥ್ ನೀಡಿದ್ದಾರೆ.