ಬೆಂಗಳೂರಿನಲ್ಲಿ ಮತ್ತೊಂದು ಹಿಟ್ & ರನ್ ಕೇಸ್ : ಕಾರಿನ ಬ್ಯಾನೆಟ್ ಮೇಲೆ ವ್ಯಕ್ತಿ ಬಿದ್ದರೂ 2.ಕಿಮೀ ಚಲಾಯಿಸಿದ ಚಾಲಕ
ಬೆಂಗಳೂರು : ಬೆಂಗಳೂರಿನಲ್ಲಿ ಇಂದು ಮತ್ತೊಂದು ಹಿಟ್ ರನ್ ಘಟನೆ ನಡೆದಿದ್ದು, ಕಾರಿನ ಬ್ಯಾನೆಟ್ ಮೇಲೆ ಬಿದ್ದರೂ 2.ಕಿಮೀ ಚಲಾಯಿಸಿ ಚಾಲಕ ಅಮಾನವೀಯವಾಗಿ ವರ್ತಿಸಿದ್ದಾನೆ.
ಬೆಂಗಳೂರಿನಲ್ಲಿ ಇಂದು ಸ್ವಿಪ್ಟ್ ಕಾರು ಹಾಗೂ ಟಾಟಾ ನೆಕ್ಸನ್ ನಡುವೆ ಅಪಘಾತ ಸಂಭವಿಸಿದೆ.
ಕಾರಿನಿಂದ ಕೆಳಗಿಳಿದು ಪ್ರಶ್ನಿಸಿದ ದರ್ಶನ್ ಮೇಲೆ ಯುವತಿ ಏಕಾಏಕಿ ಕಾರು ಹತ್ತಿಸಲು ಯತ್ನಿಸಿದ್ದಾರೆ. ಈ ವೇಳೆ ದರ್ಶನ್ ಬ್ಯಾನೆಟ್ ಮೇಲೆ ಹತ್ತಿದ್ದು, ಇದನ್ನು ನೋಡಿದರೂ ನೋಡದ ಹಾಗೆ ಯುವತಿ ಸುಮಾರು 1 ಕಿಮೀ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.