ಪ್ರೇಮಿಯ ಜೊತೆ ಇರಾ ಖಾನ್ ಹಾಟ್ ಲುಕ್: ಪ್ರೀತಿಗೆ 2 ವರ್ಷದ ಸಂಭ್ರಮ!

ಬಾಲಿವುಡ್ ನಟ ಆಮೀರ್ ಖಾನ್ ಮಗಳು ಇರಾ ತಮ್ಮ ಪ್ರೀತಿ ವಿಚಾರದಲ್ಲಿ ಸಾಕಷ್ಟು ಬಾರಿ ಸುದ್ದಿಯಾಗಿದ್ದಾರೆ. ಕದ್ದುಮುಚ್ಚಿ ಓಡಾಡುವುದು, ಅಥವಾ ತನ್ನ ಪ್ರೇಮಿಯನ್ನು ಮರೆಮಾಚುವ ಜಾಯಮಾನಕ್ಕೆ ಸೇರಿಲ್ಲ. ಮೊದಲಿನಿಂದಲೂ ತಮ್ಮ ಪ್ರೀತಿಯನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಲೇ ಇದ್ದರೆ. ಹಾಗೆ ತಮ್ಮ ಪ್ರಿಯತಮನನ್ನೂ ಕೂಡ ಪರಿಚಯಿಸಿದ್ದಾರೆ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪ್ರಿಯತಮನ ಜೊತೆಗೆ ಇರುವ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಹಾಗಾಗಿ ಇರಾ