ನಮ್ಮದೇ ನೆಲದಲ್ಲಿ ಮತಾಂಧತೆಯ ಕ್ರೌರ್ಯ; ಓಲೈಕೆ ರಾಜಕಾರಣದ ಪ್ರಭಾವವಿದು; ಟೈಲರ್ ಹತ್ಯೆಗೆ ಕಿಡಿ ಕಾರಿರ ಸಿ.ಟಿ. ರವಿ
ನವದೆಹಲಿ: ಉದಯಪುರದಲ್ಲಿ ಟೈಲರ್ ಹತ್ಯೆ ಪ್ರಕರಣ ಮಾನವೀಯತೆಯ ವಿರುದ್ಧದ ಮಾನಸಿಕತೆಯಾಗಿದೆ. ನಮ್ಮದೇ ನೆಲದಲ್ಲಿ ಮತಾಂಧತೆಯ ಕ್ರೌರ್ಯ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.