ನಟ ಚೇತನ್‌ ವಿರುದ್ಧ ಹಿಂದೂ ಜಾಗರಣೆ ವೇದಿಕೆಯಿಂದ ದೂರು ದಾಖಲು

ನಟ ಚೇತನ್‌ ವಿರುದ್ಧ ಹಿಂದೂ ಜಾಗರಣೆ ವೇದಿಕೆಯಿಂದ ದೂರು ದಾಖಲು

ಬೆಂಗಳೂರು: ನಟ ಚೇತನ್‌ ವಿರುದ್ಧ ಕಾರ್ಕಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಆಗಿದೆ. ಹಿಂದೂ ಜಾಗರಣೆ ವೇದಿಕೆಯಿಂದ ದೂರು ದಾಖಲಾಗಿದೆ. ಭೂತಕೋಲಹಿಂದೂ ಸಂಸ್ಕೃತಿಯ ಭಾಗವಲ್ಲ ಎಂದು ಚೇತನ್‌ ಹೇಳಿದ್ದಾರೆ

ಇನ್ನು ಕಾಂತಾರ ಸಿನಿಮಾ ಬಗ್ಗೆ ವಿವಾದಾತ್ಮಕ ಪೋಸ್ಟ್‌ ವಿಚಾರದ ಬಗ್ಗೆ ಬೆಂಗಳೂರಲ್ಲಿ ನಟ ಚೇತನ್‌ ಮಾತನಾಡಿ ʻ ಭೂತಕೋಲ ಹಿಂದೂ ಧರ್ಮದಲ್ಲಿ ಬರೋದಿಲ್ಲʼ ಎಂದು ಸ್ಪಷ್ಟನೆ ನೀಡಿದ್ದಾರೆ. ಹಿಂದೂ ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕೊರಗ ಪಂಪದ ಎಂಬುವುದು ಬೇರೆ ಸಮುದಾಯವಿದೆ. ಭೂತಾರಾಧನೆಯಲ್ಲಿ ಆದಿವಾಸಿಗಳುʻಆಚರಿಸುತ್ತಾರೆ ಭೂತಾರಾಧನೆಯಲ್ಲಿ ಬ್ರಾಹ್ಮಣ್ಯ ಎಂಬುದು ಇಲ್ಲ. ಕೊರಗ ಸಮುದಾಯ ಮೂಲಕ ನಿವಾಸಿಗಳ ಸಮುದಾಯ. ಕೊರಗರನ್ನು ಈಗಲೂ ಆಗ ಭಾಗದಲ್ಲಿ ಅಸ್ಪ್ಯ ಶ್ಯರಂತೆ ನೋಡುತ್ತಾರೆ .

ಕೊರಗ ಸಮುದಾಯಕ್ಕೆ ಅವರದ್ದೇ ಆದ ಸಂಸ್ಕೃತಿ ಇದೆ. ಈ ಮೂಲ ನಿವಾಸಿಗಳು ಬ್ರಾಹ್ಮಣ್ಯಕ್ಕೆ ಒಳಪಡುವುದಲ್ಲ. ಭೂತಕೋಲ ಅನ್ನೋದು ಹಿಂದೂ ಧರ್ಮದಲ್ಲಿ ಬರುತ್ತೆ ಅನ್ನೋದು ತಪ್ಪು, ಹಿಂದೂ ಅನ್ನೊದನ್ನು ಹೇಗೆ ಬಳಸುತ್ತೇವೆ ಅನ್ನೋದು ಮುಖ್ಯ, ʼಭೂತಕೋಲ ಹಿಂದೂ ಧರ್ಮದಲ್ಲಿ ಬರೋದಿಲ್ಲʼ ಎಂದು ನಟ ಚೇತನ್‌ ಸ್ಪಷ್ಟನೆ ನೀಡಿದ್ದಾರೆ.