ಜಮ್ಮು: ಪ್ಯಾಂಥರ್ಸ್ ಪಕ್ಷದ ಸಂಸ್ಥಾಪಕ ಭೀಮ್ ಸಿಂಗ್ ನಿಧನ, ಪ್ರಧಾನಿ ಮೋದಿ ಸಂತಾಪ!

ಅನಾರೋಗ್ಯದಿಂದ ಬಳಲುತ್ತಿದ್ದ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಪ್ಯಾಂಥರ್ಸ್ ಪಾರ್ಟಿಯ ಸಂಸ್ಥಾಪಕ ಭೀಮ್ ಸಿಂಗ್ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. 