ಗದಗ ತರಕಾರಿ ಮಾರ್ಕೆಟ್ ನಲ್ಲಿ ಹೆಚ್ಚಾದ ಜನಸಂಖ್ಯೆ.
Gadag Breaking
ಕರೊನಾ ನಿಯಂತ್ರಣಕ್ಕೆ ವೀಕೆಂಡ್ ಕರ್ಪ್ಯೂ ಜಾರಿ ಹಿನ್ನೆಲೆ...
ಗದಗ ತರಕಾರಿ ಮಾರ್ಕೆಟ್ ನಲ್ಲಿ ಹೆಚ್ಚಾದ ಜನಸಂಖ್ಯೆ..
ಕೋವಿಡ್ ನಿಯಮ ಉಲ್ಲಂಘಿಸಿ ಖರೀದಿಯಲ್ಲಿ ಬ್ಯೂಸಿ...
ತರಕಾರಿ ಖರೀದಿ ನೆಪದಲ್ಲಿ ಮೈಮರೆತ ಜನ್ರು.. ಗುಂಪು ಗುಂಪಾಗಿ ತರಕಾರಿ ಖರೀದಿಯಲ್ಲಿ ತೊಡಗಿದ ಜನ್ರು..
ಸಾಮಾಜಿಕ ಅಂತರ, ಮಾಸ್ಕ್ ಇಲ್ಲದೇ ನಿರ್ಲಕ್ಷ್ಯ..