ಕಿಡಿಗೇಡಿಗಳಿಂದ 'CFI ಗೆ ಸೇರಿ' ಗೋಡೆ ಬರಹ
ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿ ನಿಷೇಧಿತ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ (PFI) ಅಂಗಸ್ಥಂಸ್ಥೆ ಸಿಎಫ್ ಐ ಸೇರುವಂತೆ ಗೋಡೆ ಬರಹಬರೆಯಲಾಗಿದೆ. ನವೆಂಬರ್ 28 ರಂದು ಶಿರಾಳಕೊಪ್ಪಳದ 9 ಕಡೆಗಳಲ್ಲಿ ಪುಂಡರು ಪಿಎಫ್ ಐಗೆ ಸೇರಿ ಎಂದು ಗೋಡೆಬರಹ ಬರೆಯಲಾಗಿದ್ದು, ಪೊಲೀಸರು ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು. ಗೋಡೆ ಬರಹ ಬರೆದ ಕಿಡಿಗೇಡಿಗಳ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.