ಹವಾಯಿ ದ್ವೀಪದ ಜ್ವಾಲಾಮುಖಿ ಸ್ಪೋಟ

ಹವಾಯಿ ದ್ವೀಪದ ಜ್ವಾಲಾಮುಖಿ ಸ್ಪೋಟ

ಹವಾಯಿ ದ್ವೀಪದ ವಿಶ್ವದ ಅತಿದೊಡ್ಡ ಮೌನಾ ಲೋವಾ ಸಕ್ರಿಯ ಜ್ವಾಲಾಮುಖಿಯು ರೌದ್ರವತಾರ ಪ್ರದರ್ಶಿಸುತ್ತಿದೆ. 38 ವರ್ಷಗಳಲ್ಲಿ ತನ್ನ ಮೊದಲ ಸ್ಪೋಟದಲ್ಲಿ ಕಿತ್ತಳೆ ಬಣ್ಣದಲ್ಲಿ ಪ್ರಜ್ವಲಿಸುವ ಲಾವಾ & ಬೃಹತ್‌‌ ಪ್ರಮಾಣದ ಬೂದಿಯನ್ನು ಹೊರಸೂಸುತ್ತಿದೆ. ಜ್ವಾಲಾಮುಖಿಯ ಸ್ಪೋಟದಿಂದ ತಕ್ಷಣಕ್ಕೆ ಯಾವುದೇ ಹಾನಿಯಾಗಿಲ್ಲ. ಆದರೆ, ಈ ಜ್ವಾಲಾಮುಖಿಯು ಮತ್ತಷ್ಟು ಕ್ರಿಯಾತ್ಮಕವಾಗಿರಬಹುದು & ಲಾವಾ ಹರಿವಿನ ಸ್ಥಳ & ವೇಗ ಬದಲಾಗಬಹುದು ಎಂದು ಅಮೇರಿಕಾದ ಭೂವೈಜ್ಞಾನಿಕ ಸರ್ವೆ ಎಚ್ಚರಿಸಿದೆ.