ಸಿ.ಟಿ ರವಿ ರಾಜ್ಯದ 'ಮಾಸ್ಟರ್ ಮೈಂಡ್' ಉಗ್ರ : ಸಚಿನ್ ಮೀಗಾ ವಿವಾದಾತ್ಮಕ ಹೇಳಿಕೆ
ಬೆಂಗಳೂರು : ಸಿ.ಟಿ ರವಿ ರಾಜ್ಯದ ಅತಿದೊಡ್ಡ 'ಮಾಸ್ಟರ್ ಮೈಂಡ್' ಉಗ್ರ ಎಂದು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಶಾರೀಖ್ ಗಿಂತ ಸಿಟಿ ರವಿ ದೊಡ್ಡ ಉಗ್ರ, ದತ್ತಪೀಠದ ಗೋರಿ ನಾಶ ಮಾಡಿ ಸಿ,ಟಿ ರವಿ ತಮ್ಮ ಸ್ಥಾನ ಭದ್ರ ಮಾಡಿಕೊಂಡರು.