ರಾಷ್ಟ್ರೀಯ

ಬಿಜೆಪಿಗೆ ಎಲೆಕ್ಟ್ರಾಲ್ ಬಾಂಡ್ ಮೂಲದ ಆದಾಯದಲ್ಲಿ ಕುಸಿತ!

ಬಿಜೆಪಿಗೆ ಬರುತ್ತಿದ್ದ ಆದಾಯ ಶೇ.80 ರಷ್ಟು ಕುಸಿತ ಕಂಡಿದ್ದು 2021 ನೇ ಹಣಕಾಸು ವರ್ಷದಲ್ಲಿ 752 ಕೋಟಿ ರೂಪಾಯಿಗಷ್ಟು ದೇಣಿಗೆ ಸಂಗ್ರಹವಾಗಿದೆ. 

ರೆಸ್ಟೋರೆಂಟ್‌ಗಳು ಗ್ರಾಹಕರಿಗೆ ಸೇವಾ ಶುಲ್ಕ ವಿಧಿಸುವಂತಿಲ್ಲ: ಕೇಂದ್ರ

ರೆಸ್ಟೊರೆಂಟ್‌ಗಳು ಗ್ರಾಹಕರಿಗೆ 'ಸೇವಾ ಶುಲ್ಕ' ವಿಧಿಸುವಂತಿಲ್ಲ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಅವರು ಶುಕ್ರವಾರ ಹೇಳಿದ್ದಾರೆ....

ಹೊಸ ನೋಟುಗಳ ನಕಲು ಇನ್ನು ಮುಂದೆ ಮತ್ತಷ್ಟು ಕಠಿಣ; ಹೆಚ್ಚುವರಿ ಭದ್ರತಾ...

ಆರ್ ಬಿಐ ಮುಂದಿನ ದಿನಗಳಲ್ಲಿ ಮುದ್ರಿಸುವ ಹೊಸ ನೋಟುಗಳನ್ನು ನಕಲು ಮಾಡುವುದಕ್ಕೆ ಕಠಿಣವಾಗಿರಲಿವೆ.

ಹಾರ್ದಿಕ್ ಪಟೇಲ್ 'ಕಮಲ' ಹಿಡಿಯುವುದು ಖಚಿತ: ಗುಜರಾತ್ ಚುನಾವಣೆ...

ಇತ್ತೀಚಿಗೆ ಕಾಂಗ್ರೆಸ್​​ನಿಂದ ಹೊರ ಬಂದ ಗುಜರಾತ್​ನ ಯುವ ಹೋರಾಟಗಾರ, ಪಾಟಿದಾರ್ ಅನಾಮತ್ ಆಂದೋಲನ ಸಮಿತಿ ಸಂಚಾಲಕ ಹಾರ್ದಿಕ್ ಪಟೇಲ್ ಅವರು ಬಿಜೆಪಿ ಸೇರುವುದು...

ಹಣ ವರ್ಗಾವಣೆ ಕೇಸ್: ಇಡಿ ಮುಂದೆ ವಿಚಾರಣೆಗೆ ಹಾಜರಾದ ಫಾರೂಖ್ ಅಬ್ದುಲ್ಲಾ

ಜಮ್ಮು- ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ಸ್ ನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ...

'ಹಿಂದೂ ಎಂದು ಹೇಳಿಕೊಳ್ಳಲು ಹೆಮ್ಮೆ, ಆದರೆ ಮೂಢನಲ್ಲ': ಕಮಲ್...

ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಸಿಎಂ ಕಮಲ್ ನಾಥ್ ನೀಡಿರುವ ಹೇಳಿಕೆ ರಾಜಕೀಯವಾಗಿ ವಿವಾದದ ಕಿಡಿ ಹೊತ್ತಿಸಿದೆ.

ಮುಂಗಾರಿನಲ್ಲಿ ದೇಶದಲ್ಲಿ ಭಾರಿ ಮಳೆ ಸಂಭವ: ಹವಾಮಾನ ಇಲಾಖೆ ಮುನ್ಸೂಚನೆ

ಈ ಬಾರಿಯ ಮುಂಗಾರಿನಲ್ಲಿ ದೇಶದಲ್ಲಿ ಈ ಹಿಂದೆ ಊಹಿಸಿದಕ್ಕಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಂಗಳವಾರ ಹೇಳಿದೆ. 

MNS ಮುಖ್ಯಸ್ಥ ರಾಜ್ ಠಾಕ್ರೆ ಆಸ್ಪತ್ರೆಗೆ ದಾಖಲು: ನಾಳೆ ಶಸ್ತ್ರಚಿಕಿತ್ಸೆ!

ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ಇಂದು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬುಧವಾರ ಸೊಂಟದ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ...

ಚೆನ್ನೈ: ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತಕ್ಕೆ ಒತ್ತಾಯಿಸಿ...

ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆ ದರವನ್ನು ಕಡಿತ ಮಾಡದ ತಮಿಳುನಾಡು ಸರ್ಕಾರದ ನೀತಿಯನ್ನು ಖಂಡಿಸಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ, ಅಣ್ಣಾಮಲೈ ನೇತೃತ್ವದಲ್ಲಿ...

ಪಂಜಾಬ್: ಭಾರೀ ಜನಸ್ತೋಮದ ನಡುವೆ ಸಿಧು ಮೂಸೆವಾಲ ಅಂತ್ಯಸಂಸ್ಕಾರ

ಭಾನುವಾರ ಅಪರಿಚತರಿಂದ ಗುಂಡೇಟಿಗೆ ಬಲಿಯಾದ ಪಂಜಾಬಿ ಸುಪ್ರಸಿದ್ಧ ಗಾಯಕ ಹಾಗೂ ಕಾಂಗ್ರೆಸ್ ಮುಖಂಡ ಸಿಧು ಮೂಸೆವಾಲ ಅಂತ್ಯಸಂಸ್ಕಾರ ಅವರ ಹುಟ್ಟೂರು ಮಾನ್ಸಾ ಜಿಲ್ಲೆಯ...

ಜಮ್ಮು: ಪ್ಯಾಂಥರ್ಸ್ ಪಕ್ಷದ ಸಂಸ್ಥಾಪಕ ಭೀಮ್ ಸಿಂಗ್ ನಿಧನ, ಪ್ರಧಾನಿ...

ಅನಾರೋಗ್ಯದಿಂದ ಬಳಲುತ್ತಿದ್ದ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಪ್ಯಾಂಥರ್ಸ್ ಪಾರ್ಟಿಯ ಸಂಸ್ಥಾಪಕ ಭೀಮ್ ಸಿಂಗ್ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. 

ಕಪ್ಪು ಮಸಿ, ಮಾರಣಾಂತಿಕ ಹಲ್ಲೆಯಿಂದ ರೈತರ, ಹೋರಾಟಗಾರರ ಧ್ವನಿ ಅಡಗಿಸಲು...

ಕಪ್ಪು ಮಸಿ ಮತ್ತು ಮಾರಣಾಂತಿಕ ದಾಳಿಗಳು ರೈತರು ಮತ್ತು ಕಾರ್ಮಿಕರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್...

ಅಕ್ರಮ ಹಣ ವರ್ಗಾವಣೆ: ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಜೂ.9ರವರೆಗೆ...

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಜೂನ್ 9 ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಲಾಗಿದೆ.

ಇಂಡಿಗೋ ವಿಮಾನಗಳ ಘರ್ಷಣೆ ಸ್ವಲ್ಪದರಲ್ಲೇ ಮಿಸ್: ಕೆಐಎಯ ಎಟಿಸಿ ಅಧಿಕಾರಿಗಳ...

ಪ್ರಯಾಣಿಕ ವಿಮಾನಯಾನ ನಿಯಂತ್ರಕ ಸಂಸ್ಥೆ ಡಿಜಿಸಿಎ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ)ಯ ಇಬ್ಬರು ಅಧಿಕಾರಿಗಳ ವಿರುದ್ಧ...