ಭಾರತದಲ್ಲಿ Infinix Zero 20 ಫೋನ್ ಬಿಡುಗಡೆ: ಬೆಲೆ 15,999 ರೂ
ವಿಶ್ವದ ಮೊದಲ ಸ್ಮಾರ್ಟ್ಫೋನ್ "Infinix Zero 20" ಇಂದು ಭಾರತದ ಮಾರುಕಟ್ಟೆಗೆ ಕಾಲಿಟ್ಟಿದೆ. ಕೆಲವು ತಿಂಗಳ ಹಿಂದೆಯಷ್ಟೇ ಕೆಲವು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಿದ್ದ Infinix Zero 20 ಸ್ಮಾರ್ಟ್ಫೋನ್ ತನ್ನ ಪ್ರಮುಖ ವೈಶಿಷ್ಟ್ಯಗಳಿಂದಲೇ ಭಾರೀ ಸದ್ದು ಮಾಡಿತ್ತು. ಇದೀಗ ಭಾರತದಲ್ಲಿ ಈ Infinix Zero 20 ಸ್ಮಾರ್ಟ್ಫೋನನ್ನು ಕೇವಲ 15,999 ರೂ. ಬೆಲೆಯಲ್ಲಿ ಪರಿಚಯಿಸಲಾಗಿದೆ.