ಪೊಲೀಸ್ ಇಲಾಖೆಗೆ ಸೇರಬಯಸಿದವರಿಗೆ ಇಲ್ಲಿದೆ ಮುಖ್ಯ ಮಾಹಿತಿ.!

ಪೊಲೀಸ್ ಇಲಾಖೆಗೆ ಸೇರಬಯಸಿದವರಿಗೆ ಇಲ್ಲಿದೆ ಮುಖ್ಯ ಮಾಹಿತಿ.!

ಬೆಂಗಳೂರು: ಡಿಜಿಪಿ ಪ್ರವೀಣ್ ಸೂದ್ ಮಹತ್ವದ ಮಾಹಿತಿ ನೀಡಿದ್ದು, ಪೊಲೀಸ್ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಟ್ವಿಟ್ ಮಾಡಿ, ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.!

D ಹಾಗೂ G De@wd. CAR/ DAR, KSISF ಹಾಗೂ KSRP ಆರ್‌ಎಸ್‌ಐ, ನಂತರ 402 PSI ಹುದ್ದೆ ಭರ್ತಿಗೆ ಲಿಖಿತ ಪರೀಕ್ಷೆಗಳ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

ಸದ್ಯ ರಾಜ್ಯಾದ್ಯಂತ ಖಾಲಿ ಇರುವ 5,075 ನಾಗರಿಕ ಮತ್ತು ರಿಸರ್ವ್ ಕಾನ್ಸ್ ಟೇಬಲ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗೆ https://ksp -recruitment.in/ಗೆ ಸಂಪರ್ಕಿಸಬಹುದು.!