ನಿಮ್ಮ ಸಿಮ್ ವಿಷಯದಲ್ಲಿಈ ರೀತಿಯ ಮುನ್ನೆಚ್ಚರಿಕೆ ವಹಿಸಿ

ನಿಮ್ಮ ಹೆಸರಿನಲ್ಲಿರುವ 'ಸಿಮ್' ಕಳೆದುಹೋದರೆ ಕೂಡಲೇ ಟೆಲಿಕಾಂ ಕಂಪೆನಿಗೆ ತಿಳಿಸಿ 'ಸಿಮ್' ಕಾರ್ಯನಿರ್ವಹಿಸದಂತೆ ಬ್ಲಾಕ್ ಮಾಡಿಸಿ. ನೀವು ಹೊಸ ಸಿಮ್ ಖರೀದಿಸುವಾಗ ಪರಿಚಯಸ್ಥ ಟೆಲಿಕಾಂ ಅಂಗಡಿಗಳ ಮೂಲಕ ಅಥವಾ ಟೆಲಿಕಾಂ ಸಂಸ್ಥೆಯ ಅಧಿಕೃತ ಮಳಿಗೆಗಳಲ್ಲಿ ಮಾತ್ರವೇ ಖರೀದಿಸಿ. ಮುಖ್ಯವಾಗಿ ಹೊಸ ಸಿಮ್ ಅನ್ನು ಖರೀದಿಸುವ ವೇಳೆ ನೀಡುವ ದಾಖಲೆಯ ಮೇಲೆ ಉದ್ದೇಶವನ್ನು ಬರೆದು ಸಹಿ ಮಾಡಿ. ಇದರಿಂದ ಈ ಡಾಕ್ಯುಮೆಂಟ್ ಅನ್ನು ಮತ್ತೊಂದು ಉದ್ದೇಶಕ್ಕಾಗಿ ಬಳಸಲು ಸಾಧ್ಯವಾಗುವುದಿಲ್ಲ.