ದೆಹಲಿ ಮದ್ಯ ಹಗರಣ ; ಆರೋಪಿಗಳಿಗೆ ಬಿಗ್ ಶಾಕ್, ಜಾಮೀನು ಅರ್ಜಿ ವಜಾ

ದೆಹಲಿ ಮದ್ಯ ಹಗರಣ ; ಆರೋಪಿಗಳಿಗೆ ಬಿಗ್ ಶಾಕ್, ಜಾಮೀನು ಅರ್ಜಿ ವಜಾ

ವದೆಹಲಿ : ದೆಹಲಿ ಮದ್ಯ ಹಗರಣದ ಆರೋಪಿಗಳಿಗೆ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜಾಮೀನು ಅರ್ಜಿಯನ್ನ ವಜಾಗೊಳಿಸಿದೆ.

ಅಭಿಷೇಕ್ ಬೋಯಿನಪಲ್ಲಿ, ವಿಜಯ್ ನಾಯರ್, ಶರತ್ ಚಂದ್ರ ರೆಡ್ಡಿ ಮತ್ತು ಬಿನೋಯ್ ಬಾಬು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಗಳ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಈ ಮಟ್ಟಿಗೆ ಜಾಮೀನು ಅರ್ಜಿಗಳನ್ನ ನ್ಯಾಯಾಲಯ ತಿರಸ್ಕರಿಸಿದ್ದು, ಇದರೊಂದಿಗೆ ಆರೋಪಿಗಳಿಗೆ ನ್ಯಾಯಾಲಯ ಶಾಕ್ ನೀಡಿದೆ.