ಗುಜರಾತ್​​ನಲ್ಲಿ ಮೋದಿ ಘರ್ಜನೆಗೆ ಕಾಂಗ್ರೆಸ್​ ಉಡೀಸ್​

ಗುಜರಾತ್​​ನಲ್ಲಿ ಮೋದಿ ಘರ್ಜನೆಗೆ ಕಾಂಗ್ರೆಸ್​ ಉಡೀಸ್​

ಗುಜರಾತ್​​ನಲ್ಲಿ ಕೇಸರಿ ಕಲರವ ಜೋರಾಗಿದ್ದು, ಮೋದಿ ಘರ್ಜನೆಗೆ ಕಾಂಗ್ರೆಸ್​ ಉಡೀಸ್​ ಆಗಿದೆ. ಬರೋಬ್ಬರಿ 149 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಅದರಂತೆ 25ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಮುನ್ನಡೆ ಹೊಂದಿದೆ. 8 ಕ್ಷೇತ್ರದಲ್ಲಿ ಆಮ್​ ಆದ್ಮಿ ಪಕ್ಷ ಮುನ್ನಡೆ ಸಾಧಿಸಿದ್ದು, 2 ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಮುನ್ನಡೆಯನ್ನೊಂದಿದೆ. ಗುಜರಾತ್​​ನಲ್ಲಿ ಬಿಜೆಪಿ ಶೇ.53ಕ್ಕೂ ಹೆಚ್ಚು ಮತ ಪಡೆದಿದೆ. ಈವರೆಗಿನ ಎಣಿಕೆಯಲ್ಲಿ ಬಿಜೆಪಿ ಭಾರೀ ಮುನ್ನಡೆ ಪಡೆದಿದೆ.