ಕರ್ನಾಟಕದಲ್ಲಿ IAS V/S IPS ಸಮರ: ರೋಹಿಣಿ ಸಿಂಧೂರಿ ವಿರುದ್ದ ಗಂಭೀರ ಆರೋಪ ಮಾಡಿದ ರೂಪ

ಕರ್ನಾಟಕದಲ್ಲಿ IAS V/S IPS ಸಮರ: ರೋಹಿಣಿ ಸಿಂಧೂರಿ ವಿರುದ್ದ ಗಂಭೀರ ಆರೋಪ ಮಾಡಿದ ರೂಪ

ಬೆಂಗಳೂರು: ರೋಹಿಣಿ ಸಿಂಧೂರಿ ಅವರು ತಮ್ಮ ಕೆಲಸಕ್ಕಿಂತ ಹೆಚ್ಚಾಗಿ ವಿವಾದದಿಂದಲೇ ಹೆಚ್ಚು ಸುದ್ದಿಯಾಗಿರುವುದು ನಮಗೆಲ್ಲ ತಿಳಿದಿದೆ. ಡಿಕೆ ರವಿಯವರಿಂದ ಹಿಡಿದು ಇತ್ತೀಚಿಗೆ ಶಾಸಕ ಸಾ.ರಾ ಗೋವಿಂದರ ಜೊತೆಗಿನ ಗುದ್ದಾಟ ರೋಹಿಣಿಯವರು ಹೆಚ್ಚು ಸುದ್ದಿಯಾಗುತ್ತಿದ್ದಾರೆ.

ಈ ನಡುವೆ ರೋಹಿಣಿಯವರ ಕಾರ್ಯವೈಖರಿ ಬಗ್ಗೆ ಐಪಿಎಸ್‌ ಅಧಿಕಾರಿ ರೂಪ ಅವರು ಪ್ರಶ್ನೆ ಮಾಡಿದ್ದು, ಈ ಮೂಲಕ ರಾಜ್ಯದಲ್ಲಿ ಐಎಎಸ್‌ ಐಪಿಎಸ್‌ ಅಧಿಕಾರಿಗಳ ನಡುವಿನ ಯುದ್ದ ತಾರಕಕ್ಕೇ ಏರಿದೆ.

  • ರೋಹಿಣಿ ಸಿಂಧೂರಿ ವಿರುದ್ದ ರೂಪ ಮಾಡಿರುವ ಆರೋಪವೇನು?
  • ಆತ್ಮಹತ್ಯೆ ಮಾಡಿಕೊಂಡಿರುವ ಡಿಕೆ ರವಿ ಅವರ ಬಗ್ಗೆ ಕೂಡ ರೂಪ ಮಾಡಿದ್ದು, ಅವರನ್ನು ಬ್ಲಾಕ್‌ ಮಾಡಬೇಕಾಗಿತ್ತು
  • ಮಂಡ್ಯದಲ್ಲಿ ಆಗಿರುವ ಶೌಚಾಲಯಗಳ ನಿರ್ಮಾಣದ ಬಗ್ಗೆ ಕೂಡ ಅವರು ಆರೋಪ ಮಾಡಿದ್ದು, ಅಂಕಿ ಸಂಖ್ಯೆಗಳ ಬಗ್ಗೆ ಸರಿಯಾಗಿ ತನಿಖೆ ಮಾಡಿಲ್ಲ ಅಂತ ಹೇಳಿದ್ದಾರೆ
  • ಚಾಮರಾಜನಗರ ಆಕ್ಸಿಜನ್‌ ಬಗ್ಗೆ ಕೂಡ ರೂಪ ಆರೋಪ ಮಾಡಿದ್ದು, ಜವ್ದಾರಿಯುತವಾಗಿ ಕೂಡ ಅವರು ನಡೆದುಕೊಂಡಿಲ್ಲ ಅಂಥ ಹೇಳಿದ್ದಾರೆ
  • ರಾಜ್ಯದ ರಾಜಕಾರಣಿಯೊಬ್ಬರ ಜೊತೆಗೆ ರಾಜೀ ಸಂಧಾನ ಬಗ್ಗೆ ಕೂಡ ರೂಪ ಪ್ರಶ್ನೆ ಮಾಡಿದ್ದಾರೆ
  • ಸಿಗೋ ಬ್ಯಾಗ್​ ಗಳನ್ನು ಜಿಲ್ಲಾಧಿಕಾರಿ 52 ರೂಪಾಯಿ ನೀಡಿ ಖರೀದಿಸಿದ್ದರು ಎನ್ನುವ ಆರೋಫ ಕೂಡ ರೋಹಿಣಿಯವರ ಮೇಲಿದೆ.
  • ಐಪಿಎಸ್ ಅಧಿಕಾರಿ N.ಹರೀಶ್ ಅವರ ಸಾವಿನ ಬಗ್ಗೆ ಕೂಡ ಅನುಮಾನ ವ್ಯಕ್ತಪಡಿಸಿದ್ದು, ಈಕೆಗೆ ಕಾದು ಕಾದು ಆತ ಆತ್ಮಹತ್ಯೆ ಮಾಡಿಕೊಂಡಿದ್ದ ಅಂತ ಹೇಳಿದ್ದಾರೆ.
  • ಕೆಲವುವು ಐಎಎಸ್ ಅಧಿಕಾರಿಗಳಿಗೆ ಒಂದಲ್ಲ, ಎರಡಲ್ಲ, ಅನೇಕರಿಗೆ ತನ್ನ not so decent ಚಿತ್ರಗಳನ್ನು ಕಳಿಸಿರುವ ಹಾಗೂ ಅವರನ್ನು ಉತ್ತೇಜಿಸುವ ಕಾರ್ಯ ಮಾಡಿದ್ದಾರೆ ಎನ್ನಲಾಗಿದೆ.
    ಇದಲ್ಲದೇ ಜಾಲಹಳ್ಳಿಯಲ್ಲಿ ದೊಡ್ಡ ಮನೆ ಒಂದು ಕಟ್ಟುತ್ತಿದ್ದು, ಐಎಎಸ್ ಅಧಿಕಾರಿ ಸಲ್ಲಿಸಬೇಕಾದ immovable property returnsನಲ್ಲಿ ಈ ಮನೆಯ ಉಲ್ಲೇಖ ಇರದೇ ಬೇರೆಲ್ಲಾ ಲಂಗು ಲೊಟ್ಟು ಪ್ರಾಪರ್ಟಿ ಬಗ್ಗೆ ವರದಿ ಕೊಟ್ಟಿದ್ದಾರೆ ಅಂಥ ರೂಪ ಆರೋಪಿಸಿದ್ದಾರೆ.