ಕಬ್ಬಿನ ಗದ್ದೆಗೆ ಬೆಂಕಿ : ಬೆಂಕಿ ನಂದಿಸುತ್ತಲೇ ಸುಟ್ಟು ಕರಕಲಾದ ರೈತ

ಮಂಡ್ಯ: ಕಬ್ಬಿನ ಗದ್ದೆಗೆ ಬೆಂಕಿ ಬಿದ್ದಿರುವುದನ್ನು ನೋಡಿದ ರೈತರನೊಬ್ಬ ಬೆಂಕಿಯನನ್ನು ನಂದಿಸಲು ಹೋಗಿ ಜಮೀನಲ್ಲೇ ಸುಟ್ಟು ಕರಕಲಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ತಾಲೂಕಿನ ಮೊಡಚಾಕನಹಳ್ಳಿ ಗ್ರಾಮದಲ್ಲಿ ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಬೆಂಕಿ ಆಕಸ್ಮಿಕ ಸಂಭವಿಸಿದೆ.