ಉಜಿರೆ: ಹೆಗ್ಗಡೆ ಆಶೀರ್ವಾದ ಪಡೆದ ರಕ್ಷಿತ್‌

ಉಜಿರೆ: ಹೆಗ್ಗಡೆ ಆಶೀರ್ವಾದ ಪಡೆದ ರಕ್ಷಿತ್‌

ಜಿರೆ: ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಂ ಭಾನುವಾರ ಧರ್ಮಸ್ಥಳ ಕ್ಷೇತ್ರದ ಮಂಜುನಾಥ ಸ್ವಾಮಿಯ ದರ್ಶನ ಪಡೆದು, ಬಳಿಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದ ಪಡೆದರು.

ಪಕ್ಷದ ಮುಖಂಡರಾದ ಪಿ.ಕೆ. ರಾಜು ಪೂಜಾರಿ, ಸುಭಾಶ್ಚಂದ್ರ ರೈ, ಮನೋಹರ ಕುಮಾರ್ , ಪಿ.ಧರಣೇಂದ್ರ ಕುಮಾರ್, ಶೇಖರ್ ಕುಕ್ಕೆಡಿ, ಶಂಕರ ವಿಠಲ ಭಟ್, ನಾರಾಯಣ ಗೌಡ ದೇವಸ್ಯ, ಅಭಿದೇವ್ ಆರಿಗ, ಸತೀಶ್ ಕಾಶಿಪಟ್ಣ, ರೊಯ್ ಪುದುವೆಟ್ಟು, ಪ್ರವೀಣ್ ಫರ್ನಾಂಡಿಸ್, ಸಂತೋಷ್ ಗೌಡ ವಲಂಬ್ರ, ಹರೀಶ್ ಗೌಡ, ಗಫೂರ್ ಪುದುವೆಟ್ಟು, ವಿನ್ಸೆಂಟ್ ಡಿಸೋಜ, ಜಯವಿಕ್ರಂ, ಹರೀಶ್ ಸುವರ್ಣ ಇದ್ದರು.