PSI ನೇಮಕಾತಿ ಹಗರಣದ 27 ಆರೋಪಿಗಳಿಗೆ ಜಾಮೀನು : ಬಿಜೆಪಿ ವಿರುದ್ಧ ಟ್ವೀಟ್ ನಲ್ಲಿ ಕಾಂಗ್ರೆಸ್ ಗರಂ

ಬೆಂಗಳೂರು : PSI ನೇಮಕಾತಿ ಹಗರಣದ ಆರೋಪಿಗಳಿಗೆ ಜಾಮೀನು ನೀಡಿದ ವಿಚಾರಕ್ಕೆ ಕಾಂಗ್ರೆಸ್ ಗರಂ ಆಗಿದೆ.
ಪ್ರಭಾವಿಗಳನ್ನು ರಕ್ಷಿಸುವ ಸಲುವಾಗಿ PSI ಹಗರಣದ ತನಿಖೆ ಕೆಲವೇ ಜನರ ಬಂಧನಕ್ಕೆ ಸೀಮಿತವಾಗಿತ್ತು. ಈಗ ಬಂಧಿತ ಆರೋಪಿಗಳಿಗೆ ಜಾಮೀನು ದೊರಕಿದೆ.
ಪ್ರಭಾವಿಗಳನ್ನು ರಕ್ಷಿಸುವ ಸಲುವಾಗಿ PSI ಹಗರಣದ ತನಿಖೆ ಕೆಲವೇ ಜನರ ಬಂಧನಕ್ಕೆ ಸೀಮಿತವಾಗಿತ್ತು.
— Karnataka Congress (@INCKarnataka) January 6, 2023
ಈಗ ಬಂಧಿತ ಆರೋಪಿಗಳಿಗೆ ಜಾಮೀನು ದೊರಕಿದೆ.
ಆಡಿಯೋ ಒಂದರಲ್ಲಿ ಆರೋಪಿಗಳಿಗೆ ಜಾಮೀನು ಸಿಗಲು ಸರ್ಕಾರದ ವೈಫಲ್ಯವೇ ಕಾರಣ ಎಂದು ಗೃಹಸಚಿವರು ಒಪ್ಪಿದ್ದರು.
ಇದು ವೈಫಲ್ಯವೋ, ಉದ್ದೇಶಪೂರ್ವಕ ಸಹಕಾರವೋ @JnanendraAraga ಅವರೇ? pic.twitter.com/HqGk5THmmG