ಮುಸಲ್ಮಾನರು ನಾಗೇನಹಳ್ಳಿ ದರ್ಗಾ ಅಭಿವೃದ್ಧಿಪಡಿಸಿಕೊಳ್ಳಿ

ಚಿಕ್ಕಮಗಳೂರು

ದತ್ತ ಪೀಠವೇ ಬೇರೆ, ಬಾಬಾ ಬುಡನ್ ದರ್ಗಾವೇ ಬೇರೆ, ಮುಸಲ್ಮಾನರು ಕಣ್ತೆರೆದು ನೋಡಬೇಕು, ನಾಗೇನಹಳ್ಳಿ ದರ್ಗಾವನ್ನು ಅಭಿವೃದ್ಧಿಪಡಿಸಿಕೊಳ್ಳಿ ಎಂದು ಚಿಕ್ಕಮಗಳೂರು ದತ್ತಪೀಠದಲ್ಲಿ ಸಚಿವ ಸುನೀಲ್ ಕುಮಾರ್ ಹೇಳಿದರು. ಅನಗತ್ಯವಾಗಿ ನಿರ್ಮಿಸಿರೋ ದರ್ಗಾಗಳನ್ನ ನಾಗೇನಹಳ್ಳಿಗೆ ಶಿಫ್ಟ್ ಮಾಡಿ ದತ್ತ ಪೀಠವನ್ನು ಹಿಂದೂಗಳಿಗೆ ಮುಕ್ತವಾಗಿ ಪೂಜೆಗೆ ಬಿಡುವಂತೆ ಸೂಚನೆ ನೀಡಿದರು.  ಹಿಂದಿನ ಕೇಂದ್ರ ಸರ್ಕಾರ ಸಮಿತಿ ರಚಿಸಿ ಮುಜಾರ್ ರಿಂದ ಪೂಜೆಗೆ ಅವಕಾಶ ಮಾಡಿತ್ತು. ಇದನ್ನು ಹೈಕೋರ್ಟ್ ರದ್ದು ಮಾಡಿ ಹಿಂದೂ ಅರ್ಚಕರ ಮೂಲಕವೇ ಪೂಜೆ ಮಾಡಬೇಕೆಂಬ ರೂಪದಲ್ಲಿ ಆದೇಶ ನೀಡಿದೆ ಎಂದರು.