ಇಂಡಿಯನ್ ಮೂಮ್ಮೆಂಟ್ ಪಾರ್ಟಿ ಕಚೇರಿ ಉದ್ಘಾಟನೆ
ಹೆಸರು ಕಾಳಿನ ಖರೀದಿ ಕೇಂದ್ರದಲ್ಲಿ ಹೆಸರು ಕಾಳು ಖರೀದಿಸುವ ಮಷಿನನಲ್ಲಿ ತೇವಾಂಶ ಶೇಕಡಾ 12% ನಿಗದಿ ಮಾಡಿದ್ದು, ಶೇಕಡಾ 14% ಏರಿಕೆ ಮಾಡಬೇಕೆಂದು ಆಗ್ರಹಿಸಿ. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಸೇನಾ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಅಲ್ಲದೆ ರೈತರು ಮಾರಲು ತಂದ ಹೆಸರು ಕಾಳಿನ್ನು ತೇವಾಂಶ ನೆಪ್ಪವೋಡ್ಡಿ ರದ್ದು ಮಾಡುತ್ತಿದ್ದಾರೆ. ಇದು ಸರಿಯಲ್ಲ ರೈತರು ಹೆಸರ ರಾಶಿಯನ್ನು ಮಾಡಿ ಈಗಾಗಲೇ ಒಂದು ತಿಂಗಳ ಕಳೆದಿವೆ. ಆದ್ರೆ ಈ ತಂಪು ಹವಾ ವಾತಾವರಣದಲ್ಲಿ ಶೇ 15% ರಷ್ಟು ತೇವಾಂಶ ತೋರಿಸುತ್ತಿದೆ ಕೂಡಲೇ ಈ ಕುರಿತು ಧಾರವಾಡ ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತ ಮುಖಂಡ ಗುರು ರಾಯಣ್ಣಗೌಡ್ರ ಸರ್ಕಾರಕ್ಕೆ ಒತ್ತಾಯಿಸಿದ್ರು.