ಬೆಳಗಾವಿಗೆ ಭೇಟಿ ನೀಡಿದ ಗೃಹ ಸಚಿವ | Belagavi |

ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರರವರು, ಬೆಳಗಾವಿ ನಗರಕ್ಕೆ ಭೇಟಿ ನೀಡಿ, ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಕೆಎಸ್ಆರ್ಪಿ ಮುಖ್ಯಸ್ಥ ಎಡಿಜಿಪಿ ಅಲೋಕ್ ಕುಮಾರ್, ಐಜಿಪಿ, ಉತ್ತರ ವಲಯ ಸತೀಶ್ ಕುಮಾರ್,, ಬೆಳಗಾವಿ ಸಿಟಿ ಪೆÇಲೀಸ್ ತ್ಯಾಗರಾಜನ್, ಕಮಿಷನರ್ ಮತ್ತು ಬೆಳಗಾವಿ ಪೆÇಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು