ಅಮೆರಿಕಾದಲ್ಲಿ ಭಾರೀ ಮಳೆ: ಪ್ರವಾಹದಿಂದ 22 ಮಂದಿ ಸಾವುA

ಅಮೆರಿಕಾದಲ್ಲಿ ಭಾರೀ ಮಳೆ: ಪ್ರವಾಹದಿಂದ 22 ಮಂದಿ ಸಾವುA

ವಾಷಿಂಗ್ಟನ್‌: ಅಮೇರಿಕಾದ ಟೆನ್ನೆಸ್ಸಿ ರಾಜ್ಯದಲ್ಲಿ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ಕನಿಷ್ಠ 22 ಮಂದಿ ಮೃತಪಟ್ಟಿದ್ದು, ಹತ್ತಾರು ಮಂದಿ ನಾಪತ್ತೆಯಾಗಿದ್ದಾರೆ.

ಪ್ರವಾಹದಿಂದಾಗಿ ರಸ್ತೆಗಳು ಕೊಚ್ಚಿಕೊಂಡು ಹೋಗಿದ್ದು, ಮೊಬೈಲ್‌ ಗೋಪುರಗಳು, ದೂರವಾಣಿ ತಂತಿಗಳು ತುಂಡಾಗಿವೆ. ಹೀಗಾಗಿ ನಾಪತ್ತೆಯಾದವರು ಎಲ್ಲಿದ್ದಾರೆ ಎಂಬುದನ್ನು ಕುಟುಂಬದ ಇತರ ಸದಸ್ಯರಿಗೆ ತಿಳಿಯುವುದು ಕಷ್ಟವಾಗಿದೆ.

ಟೆನ್ನೆಸ್ಸಿಯಲ್ಲಿ ಇದುವರೆಗೆ ಒಂದು ದಿನದಲ್ಲಿ ಸುರಿದ ಮಳೆಯ ದಾಖಲೆ ಪ್ರಮಾಣ 14 ಇಂಚುಗಳಷ್ಟು. ಆದರೆ ಈ ಬಾರಿ 17 ಇಂಚುಗಳಷ್ಟು ಮಳೆ ಸುರಿದಿದ್ದು, ಇದರಿಂದಾಗಿ ಹಠಾತ್‌ ಪ್ರವಾಹ ಉಂಟಾಗಿ ಇಷ್ಟು ದೊಡ್ಡ ಅನಾಹುತ ಎದುರಾಗಿದ