7 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ ಏಳು ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಗುರುವಾರ ಆದೇಶ ಹೊರಡಿಸಿದೆ.
ಎನ್. ಶಶಿಕುಮಾರ್(ಡಿಐಜಿ, ರೈಲ್ವೇ ಇಲಾಖೆ), ಕುಲದೀಪ್ ಕುಮಾರ್ ಜೈನ್(ಮಂಗಳೂರು ಪೊಲೀಸ್ ಆಯುಕ್ತ), ಎಸ್ಪಿ ಡಿ.