ಸದ್ದಿಲ್ಲದೇ ಊಟ, ತಿಂಡಿ ದರ ಹೆಚ್ಚಳ!

ಸದ್ದಿಲ್ಲದೇ ಊಟ, ತಿಂಡಿ ದರ ಹೆಚ್ಚಳ!

ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ಬೆಂಗಳೂರಿನ ಹೋಟೆಲ್ ಗ್ರಾಹಕರಿಗೆ ಬಿಗ್ ಶಾಕ್ ಎದುರಾಗಿದ್ದು, ಬೆಂಗಳೂರಿನಲ್ಲಿ ಸದ್ದಿಲ್ಲದೇ ಹೋಟೆಲ್ ಊಟ, ತಿಂಡಿ ದರ ಹೆಚ್ಚಳವಾಗಿದೆ. ಮಸಾಲೆ ದೋಸೆ-40 ರೂ., ಸೆಟ್ ದೋಸೆ-40 ರೂ., ಪುಳಿಯೊಗರೆ-40 ರೂ., ಪೂರಿ ಸಾಗು-40 ರೂ., ಪರೋಟ-40 ರೂ., ಚಿತ್ರನ್ನಾ-35 ರೂ., ಚಪಾತಿ-30 ರೂ., ರೈಸ್ ಬಾತ್ -35 ರೂ. ಹೆಚ್ಚಳವಾಗಿದ್ದು, ಗ್ರಾಹಕರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಶಾಕ್ ಎದುರಾಗಿದೆ.