ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಲೇಟೆಸ್ಟ್ ಸ್ಯಾಲರಿ ಎಷ್ಟು ಗೊತ್ತಾ?

ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಲೇಟೆಸ್ಟ್ ಸ್ಯಾಲರಿ ಎಷ್ಟು ಗೊತ್ತಾ?

ಸಿನಿಮಾದಲ್ಲಿ ನಟಿಸಿದ್ದ ಶ್ರೀನಿಧಿ ಶೆಟ್ಟಿಗೆ ಈಗ ಬಹುಭಾಷೆಗಳಲ್ಲಿ ಭಾರೀ ಬೇಡಿಕೆಯಿದೆ. ದಕ್ಷಿಣ ಭಾರತದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಲಿಸ್ಟ್ ನಲ್ಲಿ ಶ್ರೀನಿಧಿ ಶೆಟ್ಟಿಯೂ ಸೇರಿಕೊಂಡಿದ್ದಾರೆ. ಹಾಗಿದ್ದರೆ ಶ್ರೀನಿಧಿ ಲೇಟೆಸ್ಟ್ ಸಂಭಾವನೆ ಎಷ್ಟು ಗೊತ್ತಾ?. ಮೂಲಗಳ ಪ್ರಕಾರ, ಶ್ರೀನಿಧಿ ಶೆಟ್ಟಿ ಇದೀಗ ಸಿನಿಮಾವೊಂದಕ್ಕೆ 5 ಕೋಟಿ ರೂ. ಸಂಭಾವನೆ ಕೇಳುತ್ತಿದ್ದಾರೆ ಎಂಬ ಸುದ್ದಿಯಿದೆ. ಅದೇ ರೀತಿ ಶ್ರೀನಿಧಿ ತಮ್ಮ ಸಿನಿಮಾಗಳ ಆಯ್ಕೆ ವಿಚಾರದಲ್ಲೂ ಚ್ಯೂಸಿಯಾಗಿದ್ದಾರಂತೆ.