ಉತ್ತರಾಖಂಡ್ ನ ಪಿಥೋರಗಢದಲ್ಲಿ 3.8 ತೀವ್ರತೆಯ ಲಘು ಭೂಕಂಪ

ಉತ್ತರಾಖಂಡ್ : ಉತ್ತರಾಖಂಡದ ಪಿಥೋರಗಢದಲ್ಲಿ 3.8 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.
ಎನ್ ಸಿಎಸ್ (NCS) ಮಾಹಿತಿಯ ಪ್ರಕಾರ, ಭೂಕಂಪವು ಪಿಥೋರಘರ್‌ನಿಂದ 23 ಕಿಮೀ ಉತ್ತರ-ವಾಯುವ್ಯಕ್ಕೆ 5:58 ರ ಸುಮಾರಿಗೆ ಸಂಭವಿಸಿದೆ.
ಭೂಕಂಪದ ಆಳ 10 ಕಿ.ಮೀ ಇತ್ತು ಎಂದು ಎನ್‌ಸಿಎಸ್ ಮಾಹಿತಿ ನೀಡಿದೆ.