ಗಂಡುಮೆಟ್ಟಿದ ನಾಡಿನಲ್ಲಿ ʼಗಜʼ : ಹುಬ್ಬಳ್ಳಿಯಲ್ಲಿಂದು ರಿಲೀಸ್ ಆಗಲಿದ್ದಾಳೆ ʼಪುಷ್ಪಾವತಿʼ

ನಟ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾದ ಮೂರನೇ ಹಾಡು ಇಂದು ಬಿಡುಗಡೆಯಾಗುತ್ತಿದೆ. ಇತ್ತೀಚಿಗೆ ನಡೆದ ಅವಮಾನದಿಂದ ಕುಗ್ಗದ ದಚ್ಚು ಕಚ್ಚೆದೆಯಿಂದ ಮುಂದೆ ಸಾಗುತ್ತಿದ್ದಾರೆ. ಕ್ರಾಂತಿ ಸಿನಿಮಾದ ಬಹುನಿರೀಕ್ಷಿತ ʼಪುಷ್ಪಾವತಿʼ ಸಾಂಗ್‌ನ್ನು ಇಂದು ಹುಬ್ಬಳ್ಳಿ ನಗರದಲ್ಲಿ ರಿಲೀಸ್ ಮಾಡಲಾಗುತ್ತಿದ್ದು, ದಾಸನ ಆಗಮನಕ್ಕೆ ವಾಣಿಜ್ಯ ನಗರಿ ಸಿದ್ಧವಾಗಿದೆ.ವಿ ಹರಿಕೃಷ್ಣ ಸಂಗೀತ ಅಂದ್ರೆ ಕೇಳ್ಬೇಕೆ, ಅದರ ಗಮ್ಮತ್ತೇ ಬೇರೆ. ಇದೀಗ ʼಧರಣಿ ಮಂಡಲʼ ʼಬೊಂಬೆ ಬೊಂಬೆʼ ಸಾಂಗ್ ನಂತರ