ಸಿನಿಮಾಲ್ : 'ಲಂಕಾಸುರ'ನ ಹಾಡು ಮಾಲಾಶ್ರೀ ಬಿಡುಗಡೆ

ನಾನು ವಿನೋದ್ ಪ್ರಭಾಕರ್ ಅವರ ದೊಡ್ಡ ಅಭಿಮಾನಿ. ಅವರು ಮಾಡುವ ಸಾಹಸ ಸನ್ನಿವೇಶಗಳು ನನಗೆ ತುಂಬಾ ಇಷ್ಟ. ಟೈಗರ್ ಟಾಕೀಸ್ ಮೂಲಕ ವಿನೋದ್ ಪ್ರಭಾಕರ್ ಹಾಗೂ ನಿಶಾ ವಿನೋದ್ ಪ್ರಭಾಕರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ' ಎಂದು ತಾರೆ ಮಾಲಾಶ್ರೀ ಹಾರೈಸಿದ್ದುವಿನೋದ್ ಪ್ರಭಾಕರ್ ಮುಖ್ಯಭೂಮಿಕೆಯ 'ಲಂಕಾಸುರ' ಚಿತ್ರದ ಹಾಡೊಂದನ್ನು ಅವರು ಬಿಡುಗಡೆ ಮಾಡಿದ ನಂತರ.