ಸಿನಿಮಾ ಕಾಂಪಿಟೇಷನ್; ಒಂದೇ ದಿನ ರಿಲೀಸ್ ಆಗಲಿದೆ ಆಲಿಯಾ-ರಣಬೀರ್​ ಚಿತ್ರ

ಸಿನಿಮಾ ಕಾಂಪಿಟೇಷನ್; ಒಂದೇ ದಿನ ರಿಲೀಸ್ ಆಗಲಿದೆ ಆಲಿಯಾ-ರಣಬೀರ್​ ಚಿತ್ರ

ಆಲಿಯಾ ಭಟ್ ನಟನೆಯ ಹಾಲಿವುಡ್ ಸಿನಿಮಾ ‘ಹಾರ್ಟ್ ಆಫ್​ ಸ್ಟೋನ್​’ ರಿಲೀಸ್​ಗೆ ರೆಡಿಯಾಗಿದೆ. ವಿಶೇಷ ಎಂದರೆ, ರಣಬೀರ್ ಕಪೂರ್ ಅಭಿನಯದ ‘ಅನಿಮಲ್​’ ಸಿನಿಮಾ ಜತೆಗೆ ಈ ಚಿತ್ರ ಸ್ಪರ್ಧೆಗೆ ಇಳಿಯುತ್ತಿದೆ. ‘ಅನಿಮಲ್’ ಸಿನಿಮಾ ಆಗಸ್ಟ್ 11ರಂದು ತೆರೆಗೆ ಬರುತ್ತಿದೆ. ‘ಹಾರ್ಟ್​ ಆಫ್​ ಸ್ಟೋನ್’ ಸಿನಿಮಾ ಕೂಡ ಅದೇ ದಿನಾಂಕದಂದು ರಿಲೀಸ್ ಆಗಲಿದೆ. ಹೀಗಾಗಿ ಪತಿ-ಪತ್ನಿ ಸಿನಿಮಾಗಳ ಮಧ್ಯೆ ಕಾಂಪಿಟೇಷನ್ ಏರ್ಪಟ್ಟಿದ್ದು, ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.