ರಾಯಚೂರಿನಲ್ಲಿ ಭೀಕರ ರಸ್ತೆ ಅಪಘಾತ ಸ್ಥಳದಲ್ಲೇ ಮಹಿಳೆ ಸಾವು

ರಾಯಚೂರಿನಲ್ಲಿ ಭೀಕರ ರಸ್ತೆ ಅಪಘಾತ ಸ್ಥಳದಲ್ಲೇ ಮಹಿಳೆ ಸಾವು

ರಾಯಚೂರು: ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆ ಸ್ಥಳದಲ್ಲೇ ಸ್ವಾನ್ನಪ್ಪಿರುವ ದಾರುಣ ಘಟನೆ ನಗರದಲ್ಲಿ ಶುಕ್ರವಾರ ಜರುಗಿದೆ.

ನಗರದ ಹೊರವಲಯದ ಹೊಂಡ ಕಾರ್ ಶೋ ಮುಂಭಾಗದಲ್ಲಿ ಈ ದಾರುಣ ಘಟನೆ ನಡೆದಿದ್ದು, ಘಟನೆಯಿಂದ ಮಹಿಳೆ ಮುಖದ ಛಿದ್ರವಾಗಿದೆ. ಕಾಟೆನರ್ ಲಾರಿ ಹಾಗೂ ಸ್ಕೂಟಿ ನಡುವೆ ರಸ್ತೆ ಅಪಘಾತ ಸಂಭವಿಸಿದೆ.ಕಾಟೆನರ್ ಲಾರಿ ದ್ವಿಚಕ್ರವಾಹನನ್ನು ತೆಗೆದುಕೊಂಡು ಮಹಿಳೆ ಮೇಲೆ ಹರಿಹಾಯ್ದು ಘಟನೆ ನಡೆದಿದೆ ಎನ್ನಲಾಗುತ್ತಿದೆ. ಮಹಿಳೆ ಗುರುತು ಪತ್ತೆಯಾಗಿಲ್ಲ.

ಸ್ಥಳಕ್ಕೆ ರಾಯಚೂರು ಸಂಚಾರಿ ಪೊಲೀಸ್ ರು ಭೇಟಿ ನೀಡಿ, ಮೃತ ದೇಹವನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸುತ್ತಿದ್ದಾರೆ. ಘಟನೆಯಿಂದ ಕೆಲ ಕಾಲ ಸಮಯ ಅಡಚಣೆ ಸಂಭವಿಸಿತ್ತು. ಬಳಿಕ ಪೊಲೀಸ್ ರು ಸ್ಥಳಕ್ಕೆ ಆಗಮಿಸಿ ಸರಿಪಡಿಸಿದರು. ನಿಲ್ಲಿಸಿದ್ದಾರೆ.